SGenius Learning APK 3.23.0 - Безкоштовне завантаження

Завантажити APK

Останнє оновлення: 5 Січ 2024 г.

Інформація про програму

Sparda Genius Це означає якісну освіту.

Назва програми: SGenius Learning

Ідентифікатор програми: com.siddannadalawayi.learners

Рейтинг: 0.0 / 0+

Автор: SGenius Learning

Розмір програми: 221.64 MB

Детальний опис

"ಆತ್ಮೀಯ ಸ್ಪರ್ಧಾರ್ಥಿಗಳೇ,
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಬಹುತೇಕ ವಿದ್ಯಾರ್ಥಿಗಳು ತರಬೇತಿಗೆ ಸಂಬಂಧಿಸಿದ ಗೊಂದಲಗಳನ್ನು ಗೊಂದಲಗಳನ್ನು. ಹಲವು ಜನ ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಆದ್ದರಿಂದ ಅತಿ ಕಡಿಮೆ ಶೂಲ್ಕದಲ್ಲಿ ಗುಣಮಟ್ಟದ ತರಬೇತಿಯನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಸ್ಪರ್ಧಾರ್ಥಿಗಳು ವಿಷಯವಾರು ತರಬೇತಿಯನ್ನು ಪಡೆಯಬಹುದು, ಇಲ್ಲವೇ ಸಂಪೂರ್ಣ ತರಬೇತಿಯನ್ನು ತರಬೇತಿಯನ್ನು.
ಈ ಅಪ್ಲಿಕೇಶನ್ ನಲ್ಲಿ ಪ್ರವೇಶ ಪಡೆಯುವ ಸ್ಪರ್ಧಾರ್ಥಿಗಳಿಗೆ ವಿಷಯದ ಸಂಪೂರ್ಣ ಮಾಹಿತಿಯನ್ನು ನೀಡುವ ತರಗತಿಗಳನ್ನು ಡಿಜಿಟಲ್ ರೂಪದಲ್ಲಿ ನೀಡಲಾಗುವುದು. ಹಾಗೂ ಪ್ರತಿವಾರ 02 ರಿಂದ 03 ಲೈವ್ ತರಗತಿಗಳನ್ನು ಕೂಡ ನಡೆಸಲಾಗುವುದು. ಲೈವ್ ತರಗತಿಯಲ್ಲಿ ವಿಷಯದ ಕುರಿತು ಇರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದು. ಹಾಗೂ ಎಲ್ಲಾ ಹಳೆಯ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿರುವ ಪ್ರಶ್ನೆಗಳನ್ನು ವಿವರಣಾತ್ಮಕವಾಗಿ ವಿಶ್ಲೇಷಣೆ ವಿಶ್ಲೇಷಣೆ.
ಪ್ರತಿದಿನದ ಪ್ರಚಲಿತ ಘಟನೆಗಳ ಮಾಹಿತಿ, ಪ್ರತಿಭಾನುವಾರ ಗುಣಮಟ್ಟದ ಮಾದರಿ ಪರೀಕ್ಷೆ ನಡೆಸಲಾಗುವುದು ಮತ್ತು ಆ ಪ್ರಶ್ನೆ ಪತ್ರಿಕೆಯ ವಿವರಣಾತ್ಮಕ ವಿಶ್ಲೇಷಣಾ ಕೈಪಿಡಿ ಕೈಪಿಡಿ ಕೈಪಿಡಿ ಕೈಪಿಡಿ ಕೈಪಿಡಿ ಕೈಪಿಡಿ ಕೈಪಿಡಿ ಕೈಪಿಡಿ ಕೈಪಿಡಿ ಕೈಪಿಡಿ ಕೈಪಿಡಿ ಕೈಪಿಡಿ ಕೈಪಿಡಿ ಕೈಪಿಡಿ ಕೈಪಿಡಿ ಯನ್ನು ವಿದ್ಯಾರ್ಥಿಗೆ ನೀಡಲಾಗುವುದು.
ಪರೀಕ್ಷೆಗೆ ಸಂಬಂಧಪಟ್ಟ ಏನಾದರೂ ಗೊಂದಲಗಳಿದ್ದರೆ WhatsApp ಮತ್ತು ದೂರವಾಣಿಯ ಮೂಲಕ ಬಗೆಹರಿಸಿಕೊಳ್ಳಬಹುದು. "
Завантажити APK

Знімок екрана програми

Схожі