SGenius Learning APK 3.23.0 - Descarga gratuita

Descargar APK

Última actualización: 5 de Ene de 2024

Información de la aplicación

Spardha Genius Significa Educación de Calidad.

Nombre de la aplicación: SGenius Learning

ID de aplicación: com.siddannadalawayi.learners

: 0.0 / 0+

Autor: SGenius Learning

Tamaño de la aplicación: 221.64 MB

Descripción detallada

"ಆತ್ಮೀಯ ಸ್ಪರ್ಧಾರ್ಥಿಗಳೇ,
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಬಹುತೇಕ ವಿದ್ಯಾರ್ಥಿಗಳು ತರಬೇತಿಗೆ ಸಂಬಂಧಿಸಿದ ಗೊಂದಲಗಳನ್ನು ಹೊಂದಿರುತ್ತಾರೆ. ಹಲವು ಜನ ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಆದ್ದರಿಂದ ಅತಿ ಕಡಿಮೆ ಶೂಲ್ಕದಲ್ಲಿ ಗುಣಮಟ್ಟದ ತರಬೇತಿಯನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಸ್ಪರ್ಧಾರ್ಥಿಗಳು ವಿಷಯವಾರು ತರಬೇತಿಯನ್ನು ಪಡೆಯಬಹುದು, ಇಲ್ಲವೇ ಸಂಪೂರ್ಣ ತರಬೇತಿಯನ್ನು ಪಡೆಯಬಹುದು.
ಈ ಅಪ್ಲಿಕೇಶನ್ ನಲ್ಲಿ ಪ್ರವೇಶ ಪಡೆಯುವ ಸ್ಪರ್ಧಾರ್ಥಿಗಳಿಗೆ ವಿಷಯದ ಸಂಪೂರ್ಣ ಮಾಹಿತಿಯನ್ನು ನೀಡುವ ತರಗತಿಗಳನ್ನು ಡಿಜಿಟಲ್ ರೂಪದಲ್ಲಿ ನೀಡಲಾಗುವುದು. ಹಾಗೂ ಪ್ರತಿವಾರ 02 ರಿಂದ 03 ಲೈವ್ ತರಗತಿಗಳನ್ನು ಕೂಡ ನಡೆಸಲಾಗುವುದು. ಲೈವ್ ತರಗತಿಯಲ್ಲಿ ವಿಷಯದ ಕುರಿತು ಇರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದು. ಹಾಗೂ ಎಲ್ಲಾ ಹಳೆಯ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿರುವ ಪ್ರಶ್ನೆಗಳನ್ನು ವಿವರಣಾತ್ಮಕವಾಗಿ ವಿಶ್ಲೇಷಣೆ ಮಾಡಲಾಗುವುದು.
ಪ್ರತಿದಿನದ ಪ್ರಚಲಿತ ಘಟನೆಗಳ ಮಾಹಿತಿ, ಪ್ರತಿಭಾನುವಾರ ಗುಣಮಟ್ಟದ ಮಾದರಿ ಪರೀಕ್ಷೆ ನಡೆಸಲಾಗುವುದು ಮತ್ತು ಆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ವಿವರಣಾತ್ಮಕ ವಿಶ್ಲೇಷಣಾ ಕೈಪಿಡಿ [Sinopsis] ಯನ್ನು ಪ್ರತಿ ವಿದ್ಯಾರ್ಥಿಗೆ ನೀಡಲಾಗುವುದು.
ಪರೀಕ್ಷೆಗೆ ಸಂಬಂಧಪಟ್ಟ ಏನಾದರೂ ಗೊಂದಲಗಳಿದ್ದರೆ whatsapp ಮತ್ತು ದೂರವಾಣಿಯ ಮೂಲಕ ಬಗೆಹರಿಸಿಕೊಳ್ಳಬಹುದು ".
Descargar APK

Captura de pantalla de la aplicación

Similar