Quran Kannada - ಖುರಾನ್ ಕನ್ನಡ APK 3.0.1 - Gratis aflaai

Laai af APK

Laas opgedateer: 9 Mar 2024

Toepinligting

Koran met Kannada Vertaling en Audio

Toepnaam: Quran Kannada - ಖುರಾನ್ ಕನ್ನಡ

Aansoek ID: com.sawad.qurankannada

Gradering: 0.0 / 0+

Outeur: Islamic Way

Toepgrootte: 25.23 MB

Gedetailleerde beskrywing

Die Heilige Koran is 'n wonderlike boek. Al is die jare verby, is daar geen verdeling in die Koran nie. Die Koran het 'n ongekende slag vir die wêreld geword in die Arabiese taal. Die Koran se woorde, sinne en literatuur is almal goddelike argumente. Die kreatiwiteit van skeppings kan ook daardeur opgespoor word. Dit is hoekom die uitdaging van die Koran om 'n boek gelyk of meer te bring, nog steeds onverslaanbaar is.
Vertaling is 'n baie komplekse argument. Ons sien dat die vertaling van een taal na 'n ander dikwels net 'n eis is. Daarom beteken die Koran nie noodwendig dat vertaling onmoontlik is nie. Daar is verskeie voorbeelde wat vandag die onderwerp van vertalers geword het sonder die Koran. Wat die Koran betref, is dit slegs moontlik om verduideliking te gee.
Die Koraniese verhaal, geskryf deur Habibullah Thangal Peruayi, was so 'n groot prestasie. Hierdie inligting word uitgerol om sy weergawe beskikbaar te stel in die digitale veld. Die app is van plan om te vorder met die nuutste updates in die toekoms Insha Allah.

ಪವಿತ್ರ ಖುರಾನ್ ಒಂದು ಅದ್ಭುತ ಗ್ರಂಥ. ಅವತೀರ್ಣವಾಗಿ ಸಹಸ್ರ ವರ್ಷ ಕಳೆದುಹೋದರೂ ಖುರಾನ್ ನ ನಿತ್ಯ ನೂತನತೆಗೆ ಯಾವುದೇ ಒಡಕು ಬಂದಿಲ್ಲ. ಅರಬಿ ಭಾಷೆಯಲ್ಲಿ ಜಗತನ್ನೇ ಬೆರಗುಗೊಳಿಸಿದ ಅಭೂತಪೂರ್ವ ಸೋಜಿಗ ವಾಗಿ ಖುರಾನ್ ಪರಿಣಮಿಸಿದೆ. ಖುರಾನಿನ ಪದಗಳು, ವಾಕ್ಯಗಳು, ಸಾಹಿತ್ಯ ಗಳು ಎಲ್ಲವೂ ದೈವಿಕ ವಾದದ್ದು. ಸೃಷ್ಟಿಗಳ ಸೃಜನಶೀಲತೆ ಅದರ ಹತ್ತಿರ ಕೂಡಾ ಎಡತಾಕದು. ಆದುದರಿಂದಲೇ, ಸಮಾನವಾದ ಅಥವಾ ಅದಕ್ಕಿಂತ ಮಿಗಿಲಾದ ಗ್ರಂಥವೊಂದನ್ನು ತರಲು ಖುರಾನ್ ಮುಂದಿಟ್ಟ ಸವಾಲು ಇಂದಿಗೂ ಅಜೇಯವಾಗಿ ಉಳಿದಿದೆ.
ಭಾಷಾಂತರ ಎಂಬುದು ಬಹಳ ಸಂಕೀರ್ಣ ವಾದ ವಿಷಯ. ಒಂದು ಮಾಡೊಂದು ಹೀಗಿರುವಾಗ ಕುರಾನ್ ಅನುವಾದ ಎಂಬುದು ಅಸಾಧ್ಯ ಎಂಬುದನ್ನು ಹೆಚ್ಚಾಗಿ ವಿವರಿಸಬೇಕಿಲ್ಲ. ಇಂದು ಚಲಾವಣೆಯಲ್ಲಿರುವ ಹಲವಾರು ತಥಾ ಕಥಿತ ಅನುವಾದಗಳು ಖುರಾನ್ ಆಗದೆ ಅನುವಾದ ಮಾಡುವವನ ಅಭಿಪ್ರಾಯ ಮಾತ್ರವಾಗಿ ಮಾರ್ಪಟ್ಟ ಹಲವಾರು ಉದಾಹರಣೆಗಳಿವೆ. ಖುರಾನಿನ ಸಂಬಂಧಿಸಿದಂತೆ, ವಿವರಣೆಯನ್ನು ಕೊಡುವುದಷ್ಟೇ ಸಾಧ್ಯ.
ಅಂತಹ ಘನವೆತ್ತ ಸಾಧನೆಯನ್ನು ಬಹು ಹಬೀಬುಲ್ಲಾ ತಂಙಳ್ ಪೆರುವಾಯಿ ಬರೆದ ಖುರಾನ್ ವಿವರಣೆ ನಿರ್ವಹಿಸಿ ಕೊಟ್ಟಿದೆ. ಅದರ ಆವೃತ್ತಿಯನ್ನು ಡಿಜಿಟಲ್ ಕ್ಷೇತ್ರದಲ್ಲಿ ದೊರೆಯುವಂತೆ ಮಾಡಲು ಈ ಆ್ಯಪ್ ಹೊರತರಲಾಗುತ್ತಿದೆ. ಭವಿಷ್ಯದಲ್ಲಿ ಇನ್ನೂ ಹೊಸತಾದ ಅಪ್ಡೇಟ್ ಗಳೊಂದಿಗೆ ಈ ಆ್ಯಪ್ ಮುನ್ನಡೆಯಲು ಉದ್ದೇಶಿಸಿದೆ ಇನ್ಶಾ ಅಲ್ಲಾಹ್.
Laai af APK

Toepskermkiekie

Soortgelyk