Quran Kannada - ಖುರಾನ್ ಕನ್ನಡ

Quran Kannada - ಖುರಾನ್ ಕನ್ನಡ APK 3.0.1 - Бесплатная загрузка

Загрузить APK

Последнее обновление: 9 Мар 2024 г.

Информация о приложении

Коран с переводом и аудио каннада

Название приложения: Quran Kannada - ಖುರಾನ್ ಕನ್ನಡ

Идентификатор приложения: com.sawad.qurankannada

Рейтинг: 0.0 / 0+

Автор: Islamic Way

Размер приложения: 25.23 MB

Подробное описание

Священный Коран - замечательная книга. Несмотря на то, что годы закончились, в Коране нет разделения. Коран стал беспрецедентным ударом по миру на арабском языке. Слова, предложения и литература Корана - все божественные аргументы. Творчество творений также может быть прослежено. Вот почему задача Корана принести книгу равных или более, все еще непревзойден.
Перевод - очень сложный аргумент. Мы видим, что перевод, сделанный с одного языка на другой, часто является просто утверждением. Следовательно, Коран не обязательно означает, что перевод невозможен. Есть несколько примеров, которые стали предметом переводчиков без Корана сегодня. Что касается Корана, можно только дать объяснение.
Повествование о Коранике, написанное Хабибуллой Тангал Перуайи, было таким большим достижением. Это приложение разворачивается, чтобы сделать свою версию доступной в цифровом поле. Приложение намеревается продвинуться с последними обновлениями в будущем Insha Allah.

ಪವಿತ್ರ ಖುರಾನ್ ಒಂದು ಅದ್ಭುತ ಗ್ರಂಥ. ಅವತೀರ್ಣವಾಗಿ ಸಹಸ್ರ ಕಳೆದುಹೋದರೂ ಖುರಾನ್ ನ ನಿತ್ಯ ನೂತನತೆಗೆ ಯಾವುದೇ ಒಡಕು ಬಂದಿಲ್ಲ. ಅರಬಿ ಭಾಷೆಯಲ್ಲಿ ಜಗತನ್ನೇ ಅಭೂತಪೂರ್ವ ಸೋಜಿಗ ವಾಗಿ ಖುರಾನ್ ಪರಿಣಮಿಸಿದೆ. ಖುರಾನಿನ ಪದಗಳು, ವಾಕ್ಯಗಳು, ಸಾಹಿತ್ಯ ಗಳು ಎಲ್ಲವೂ ದೈವಿಕ ವಾದದ್ದು. ಸೃಷ್ಟಿಗಳ ಸೃಜನಶೀಲತೆ ಅದರ ಕೂಡಾ ಎಡತಾಕದು ಎಡತಾಕದು. ಆದುದರಿಂದಲೇ, ಸಮಾನವಾದ ಅದಕ್ಕಿಂತ ಮಿಗಿಲಾದ ಗ್ರಂಥವೊಂದನ್ನು ತರಲು ಖುರಾನ್ ಮುಂದಿಟ್ಟ ಸವಾಲು ಇಂದಿಗೂ ಅಜೇಯವಾಗಿ ಉಳಿದಿದೆ.
ಭಾಷಾಂತರ ಎಂಬುದು ಬಹಳ ವಾದ ವಿಷಯ ವಿಷಯ. ಒಂದು ಭಾಷೆಯಿಂದ ಭಾಷೆಗೆ ಮಾಡಲಾಗುವ ತರ್ಜುಮೆ ಬಹಳ ಸಂದರ್ಭದಲ್ಲೂ ಕೇವಲ ಒಂದು ಹಕ್ಕು ಮಂಡನೆ ಯಾಗಿ ಉಳಿಯುವುದನ್ನು ನಾವು ಕಾಣುತ್ತಿದ್ದೇವೆ. ಹೀಗಿರುವಾಗ ಕುರಾನ್ ಅನುವಾದ ಅಸಾಧ್ಯ ಎಂಬುದನ್ನು ಹೆಚ್ಚಾಗಿ ವಿವರಿಸಬೇಕಿಲ್ಲ. ಇಂದು ಚಲಾವಣೆಯಲ್ಲಿರುವ ತಥಾ ಕಥಿತ ಅನುವಾದಗಳು ಖುರಾನ್ ಆಗದೆ ಅನುವಾದ ಮಾಡುವವನ ಅಭಿಪ್ರಾಯ ಮಾತ್ರವಾಗಿ ಮಾರ್ಪಟ್ಟ ಹಲವಾರು ಉದಾಹರಣೆಗಳಿವೆ. ಖುರಾನಿನ ಸಂಬಂಧಿಸಿದಂತೆ, ವಿವರಣೆಯನ್ನು ಕೊಡುವುದಷ್ಟೇ ಸಾಧ್ಯ.
ಅಂತಹ ಘನವೆತ್ತ ಬಹು ಹಬೀಬುಲ್ಲಾ ತಂಙಳ್ ಪೆರುವಾಯಿ ಬರೆದ ಖುರಾನ್ ವಿವರಣೆ ನಿರ್ವಹಿಸಿ ಕೊಟ್ಟಿದೆ. ಅದರ ಆವೃತ್ತಿಯನ್ನು ಡಿಜಿಟಲ್ ದೊರೆಯುವಂತೆ ಮಾಡಲು ಈ ಆ್ಯಪ್ ಹೊರತರಲಾಗುತ್ತಿದೆ. ಭವಿಷ್ಯದಲ್ಲಿ ಇನ್ನೂ ಅಪ್ಡೇಟ್ ಗಳೊಂದಿಗೆ ಈ ಆ್ಯಪ್ ಮುನ್ನಡೆಯಲು ಉದ್ದೇಶಿಸಿದೆ ಇನ್ಶಾ ಅಲ್ಲಾಹ್ ಅಲ್ಲಾಹ್ ಅಲ್ಲಾಹ್
Загрузить APK

Скриншот приложения

Quran Kannada - ಖುರಾನ್ ಕನ್ನಡ Quran Kannada - ಖುರಾನ್ ಕನ್ನಡ Quran Kannada - ಖುರಾನ್ ಕನ್ನಡ Quran Kannada - ಖುರಾನ್ ಕನ್ನಡ Quran Kannada - ಖುರಾನ್ ಕನ್ನಡ

Похожий