Kannada Mahalaxmi Dindarshike 2021
  • 4.9

Kannada Mahalaxmi Dindarshike 2021

  • Versão mais recente
  • Tikare Brothers

Kannada Mahalaxmi Dindarshike - Calendário para 2024

Sobre este aplicativo

ಈಗ ವರ್ಷದ ಸಂಪೂರ್ಣ ಮಾಹಿತಿ ನೀಡುವ ಮಹಾಲಕ್ಷ್ಮೀ ದಿನದರ್ಶಿಕೆ ನಿಮ್ಮ ಕೈಯಲ್ಲಿ ಉಪಲಬ್ಧ, ಅಂದರೆ ನಿಮ್ಮ
ಮೊಬೈಲ್‍ನಲ್ಲಿ ಉಪಲಬ್ಧ ಸಂಪೂರ್ಣ ಪಂಚಾಂಗ ಮತ್ತು ಅನೇಕ ಉಪಯುಕ್ತ ಉಪಯುಕ್ತ ಮಾಹಿತಿ ಇರುವ ಕರ್ನಾಟಕದ ಜನತೆಯ ಮೆಚ್ಚಿನ ಏಕೈಕ ಮಹಾಲಕ್ಷ್ಮೀ ದಿನದರ್ಶಿಕೆ. ಭವಿಷ್ಯ ಭವಿಷ್ಯ, ಶುಭ, ಅಶುಭ ದಿನಗಳ ಸಂಪೂರ್ಣ ಮಾಹಿತಿ, ಹಬ್ಬ ಹರಿದಿನಗಳು, ಎಲ್ಲ ರಜೆಗಳ ಮಾಹಿತಿ ಇದರಲ್ಲಿದೆ. ಮದುವೆ, ಉಪನಯನ, ವಾಸ್ತುಶಾಂತಿ, ಜಾವೂಳ ಇಂತಹ ಉಪಯುಕ್ತ ಮುಹೂರ್ತಗಳು ಇದರಲ್ಲಿವೆ. ಈ ದಿನದರ್ಶಿಕೆ ಟಿಕಾರೆ ಬ್ರದರ್ಸ್, ಸ್ನೇಹಾ ಪಬ್ಲಿಶರ್ಸ್ ಕೊಲ್ಹಾಪೂರ ಇವರು ಉಚಿತವಾಗಿ ಕೊಟ್ಟಿದ್ದಾರೆ. ಈ ಅಪ್ ಅಂದರೆ ನಿಮ್ಮ ಕೈಯ
ಲ್ಲಿರುವ ಸಂಪೂರ್ಣ ಪಂಚಾಂಗದ ಕೈಗನ್ನಡಿಯಾಗಿದೆ

Versões Kannada Mahalaxmi Dindarshike 2021